News Cafe | ಸೇನಾ ನೇಮಕಾತಿ ಪ್ರಕ್ರಿಯೆ ಯಾವ್ಯಾವ ದೇಶದಲ್ಲಿ ಹೇಗಿದೆ..? | HR Ranganath | June 20, 2022
2022-06-20 11 Dailymotion
ಭಾರತದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಸೇನೆಯಲ್ಲಿ ಅಲ್ಪ ಕಾಲಾವಧಿಗೆ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ. ಆದ್ರೆ, ಜಗತ್ತಿನ ಕೆಲವು ದೇಶಗಳಲ್ಲಿ ಇದೇನು ಹೊಸದಲ್ಲ. ಬೇರಾವ ದೇಶಗಳಲ್ಲಿ ಇಂತಹ ಪದ್ದತಿ ಇದೆ ಎನ್ನುವುದನ್ನು ನೋಡೋಣ